ನ. 7: ರಬೀಹ್ ಕ್ಯಾಂಪ್
Update: 2020-11-05 22:47 IST
ಮಂಗಳೂರು, ನ.5: ಫೈಝೀಸ್ ಅಸೋಸಿಯೇಶನ್ ರಾಜ್ಯ ಘಟಕದ ವತಿಯಿಂದ ‘ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆಗಳಲ್ಲಿ ಪರಿಹಾರ’ ಎಂಬ ಘೋಷ ವಾಕ್ಯದೊಂದಿಗೆ ಮಾಸ ಪೂರ್ತಿ ಆಚರಿಸಲಾಗುತ್ತಿರುವ ರಬೀಹ್ ಕ್ಯಾಂಪ್‌ನ ಭಾಗವಾಗಿ ಮುಲ್ಕಿ ಕೇಂದ್ರ ಜುಮಾ ಮಸೀದಿ ಸಭಾಂಗಣದಲ್ಲಿ ನ.7ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ವಕ್ತಾರ ತೈಯ್ಯಬ್ ಪೈಝಿ ಬೊಳ್ಳುರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.