×
Ad

ಕೋರ್ಟ್ ಗೆ ಹೋಗುತ್ತೇನೆ ಎಂಬ ಟ್ರಂಪ್ ಹೇಳಿಕೆಗೆ ಪೆನ್ಸಿಲ್ವೇನಿಯಾ ಲೆ. ಗವರ್ನರ್ ತಿರುಗೇಟು ನೀಡಿದ್ದು ಹೀಗೆ

Update: 2020-11-07 15:04 IST

ಮತಎಣಿಕೆ ವಿರುದ್ಧ ಕೋರ್ಟ್ ಗೆ ಹೋಗುತ್ತೇನೆ ಎಂಬ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಗೆ ತಿರುಗೇಟು ನೀಡಿರುವ ಪೆನ್ಸಿಲ್ವೇನಿಯಾ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಜಾನ್ ಫೆಟ್ಟರ್ಮ್ಯಾನ್ ಅವರು "ಅಧ್ಯಕ್ಷರು ಸ್ಯಾಂಡ್ ವಿಚ್ ( ಅಮೇರಿಕಾದಲ್ಲಿ ಸಾಮಾನ್ಯವಾಗಿ ತಿನ್ನುವ ಉಪಹಾರ) ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಅವರು ಸಾವಿರ ವಕೀಲರನ್ನು ಕಳಿಸಿದರೂ ಸತ್ಯ ಬದಲಾಗುವುದಿಲ್ಲ. ಇಲ್ಲಿ ಮತ ಎಣಿಕೆ ಕಾನೂನು ಪ್ರಕಾರವೇ ನಡೆದಿದೆ" ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News