ಹೊಟೇಲ್ ಮೋತಿಮಹಲ್: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗಾರ್ಮೆಂಟ್ ಸೇಲ್
ಮಂಗಳೂರು, ನ.7: ನಗರದ ಳ್ನೀರ್ ರಸ್ತೆಯಲ್ಲಿರುವ ಹೊಟೇಲ್ ಮೋತಿಮಹಲ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗಾರ್ಮೆಂಟ್ಸ್‌ನ ಪ್ರದರ್ಶನ ಮಾರಾಟ ನಡೆಯುತ್ತಿದ್ದು, ಗ್ರಾಹಕರಿಗೆ ಅ.31ರಂದು ಆರಂಭಗೊಂಡಿದೆ.
ಲಾಕ್‌ಡೌನ್‌ನಿಂದಾಗಿ ಬಟ್ಟೆ ವ್ಯಾಪಾರಿಗಳ ಫ್ಯಾಕ್ಟರಿಯಿಂದ ನೇರ ಖರೀದಿಗೆ ದುಷ್ಪರಿಣಾಮ ಬೀರಿದ್ದರಿಂದ ಬೃಹತ್ ಪ್ರಮಾಣದ ರೆಡಿಮೇಡ್ ಗಾರ್ಮೆಂಟ್ಸ್‌ಗಳು ಫ್ಯಾಕ್ಟರಿಯಲ್ಲೇ ಶೇಖರಿಸಲ್ಪಟ್ಟಿವೆ. ಎಲ್ಲ ಲೇಟೆಸ್ಟ್ ಫ್ಯಾಶನ್ ಬಟ್ಟೆಗಳು, ಲೇಡಿಸ್, ಜೆಂಟ್ಸ್ ಮತ್ತು ಮಕ್ಕಳ ಉಡುಪುಗಳಾದ ಟೀ-ಶರ್ಟ್ಸ್, ಲೇಡಿಸ್ ಟಾಪ್, ಲೇಡಿಸ್ ಪ್ಯಾಂಟ್, ವೆಸ್ಟರ್ನ್ ಟಾಪ್, ಕುರ್ತಿ, ಲೇಡಿಸ್ ಪೈಜಾಮ, ಪ್ಲಾಜೊ, ಲೋವರ್ ಇತ್ಯಾದಿಗಳನ್ನು ಕೇವಲ 200ರಿಂದ 350 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಈ ಮಾರಾಟ ಮೇಳದಲ್ಲಿ ವಿಶೇಷ ಕೌಂಟರ್‌ನ್ನು ತೆರೆಯಲಾಗಿದ್ದು ಮಲ್ಟಿ ಬ್ರಾಂಡೆಡ್ ಗಾರ್ಮೆಂಟ್ಸ್, ಜೆಂಟ್ಸ್ ಪ್ಯಾಂಟ್, ನೆಟೆಡ್ ಕಾಟನ್ ಸ್ಟ್ರೆಚ್, ಮುಸ್ಸರೈಸ್ ಕಾಟನ್ ಸ್ಟ್ರೆಚ್, ಸಾಟಿನ್ ಸ್ಟ್ರೆಚ್, ಸಿಲ್ಕಿ ಸ್ಟ್ರೆಚ್, ಶೇ.100 ಕಾಟನ್ ಸ್ಟ್ರೆಚ್, ಡಾಬಿ ಕಾಟನ್ ಸ್ಟ್ರೆಚ್, ಫಿಟ್, ಕಂಫರ್ಟ್ ಫಿಟ್, ನ್ಯಾರೋ ಫಿಟ್, ಪೆನ್ಸಿಲ್ ಫಿಟ್, ರಿಲ್ಯಾಕ್ಸ್‌ಡ್ ಫಿಟ್, ಕ್ಯಾಶವಲ್, ಫಾರ್ಮಲ್ ಟ್ರೌಷರ್ ಇವೆ. ಶರ್ಟ್ಸ್: ಫಾರ್ಮಲ್, ಆಫೀಸ್‌ವೇರ್, ಕ್ಯಾಶವಲ್, ಪಾರ್ಟಿವೇರ್, ಬ್ಯುಸಿನೆಸ್ ಕ್ಲಾಸ್, ಮಲ್ಟಿ ಬ್ರಾಂಡೆಡ್ ಲೇಡಿಸ್ ಕುರ್ತೀಸ್, ಸೆಲ್ಫ್ ಚೂಸ್, ಇತರ ಬಟ್ಟೆಬರೆಗಳು 450 ರಿಂದ 999 ರೂ.ವರೆಗೆ ಮಾರಾಟಗೊಳ್ಳುತ್ತಿವೆ.
ನೇರವಾಗಿ ಸೀರೆ ಮಿಲ್ ಮುಖಾಂತರ ರಿಟೇಲ್ ಗ್ರಾಹಕರಿಗೆ ವಿವಿಧ ನಮೂನೆಯ ಸೀರೆಗಳಾದ ಗ್ರೀನ್ ವಿತ್ ಮೆರೂನ್ ಝರಿ ವರ್ಕ್ ಸಾರೀಸ್, ವೈಲೆಟ್ ಸ್ಯಾಂಡಲ್ ಸಾರೀಸ್, ಟ್ರೆಡಿಷನಲ್ ಬುಟ್ಟ ಸ್ವರ್ಣಲತ ಸಿಲ್ಕ್ ಸಾರೀಸ್, ಚಾಂದೇರಿ ಸಿಲ್ಕ್, ಸ್ಯಾರಿ ಕಾಟನ್ ಸಾರೀಸ್, ಜಾರ್ಜೆಟ್ ಶಿಫಾನ್ ಪ್ರಿಂಟೆಡ್ ಕ್ರೇಪ್ ಸಿಲ್ಕ್, ಪೈತಾನಿ ಸಾರೀಸ್ ಕೇವಲ 150 ರಿಂದ 250ರೂ.ಗಳಿಗೆ ದೊರೆಯುತ್ತವೆ.
ಇಲ್ಲಿ ಲೇಡಿಸ್ ಸ್ಪೆಷಲ್ ಅಂಡರ್ ಗಾರ್ಮೆಂಟ್ಸ್ ಕೌಂಟರ್‌ನಲ್ಲಿ ವಿವಿಧ ರೀತಿಯ ದೇಶೀಯ ಇಂಪೊರ್ಟೆಡ್ ಬ್ರಾ ಪ್ಯಾಂಟಿಗಳು ಕೇವಲ 50 ರೂ.ಗಳಿಗೆ ದೊರೆಯುತ್ತವೆ. ಅಲ್ಲದೆ, ವೈವಿಧ್ಯಮಯ ಬ್ರಾಂಡೆಡ್ ಡಿಸೈನರ್ ಲೇಡಿಸ್ ಕುರ್ತಿಗಳಾದ ಮಂಟ್ ಗ್ರೀನ್ ಕಾಟನ್ ಕುರ್ತಿ, ವಿವಿಧ ಬಣ್ಣಗಳ ಕುರ್ತಿಗಳು, ಎಕ್ಸಲೆಂಟ್ ಪಾರ್ಟಿವೇರ್, ಎಂಬ್ರಾಡೆಡ್ ರಯಾನ್ ರೆಗ್ಯುಲರ್ ಕುರ್ತಿ, ಬ್ಲಾಕ್ ಪ್ರಿಂಟೆಡ್ ಕಾಟನ್ ಲಾಂಗ್, ಬಾಲಿವುಡ್ ವುಮೆನ್ ಡಿಸೈನರ್ ಬ್ಯೂಟಿಫುಲ್, ಫ್ಯಾನ್ಸಿ ಲೇಟೆಸ್ಟ್ ಡಿಸೈನರ್ ಇತರ ದಿರಿಸುಗಳು 450ರಿಂದ 600 ರೂ.ಗಳವರೆಗೆ ಮಾರಾಟಗೊಳ್ಳುತ್ತಿವೆ.
ಸರಕಾರದ ಮಾರ್ಗಸೂಚಿಯಂತೆ ಮಾಸ್ಕ್ ಮತ್ತು ಸುರಕ್ಷಿತ ಅಂತರ ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು ಗ್ರಾಹಕರಿಗೆ ಪ್ರಮುಖ ಡೆಬಿಟ್/ಕ್ರೆಡಿಟ್ ಕಾರ್ಡ್ಸ್, ಗೂಗಲ್ ಪೇ ಮತ್ತು ಫೋನ್ ಪೇ ಡಿಜಿಟಲ್ ಆ್ಯಪ್ ಗಳನ್ನು ಬಳಸಿ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.