ನ.10: ವಿದ್ಯುತ್ ಇಲ್ಲ
Update: 2020-11-08 17:46 IST
ಮಂಗಳೂರು, ನ.8: ಕುದ್ರೋಳಿ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ನ.10ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕುದ್ರೋಳಿ ಜುಮಾ ಮಸೀದಿ, ಅಳಕೆ, ಕಾರ್‌ಸ್ಟ್ರೀಟ್, ಕೊಡಿಯಾಲ್‌ಬೈಲ್, ಸುಂದರ ಐಸ್ ಪ್ಲಾಂಟ್, ಬಸವನಗುಡಿ, ಬೆಸೆಂಟ್ ಕಾಲೇಜ್, ಗೋಕರ್ಣನಾಥ, ಭಗವತೀನಗರ, ದುರ್ಗಮಹಲ್, ಪ್ರಗತಿ ಸರ್ವಿಸ್ ಸ್ಟೇಷನ್, ಪಿವಿಎಸ್ ಸರ್ಕಲ್, ಬರ್ಕೆ, ಸಿಪಿಸಿ ಕಾಂಪೌಂಡು,ಡೊಂಗರಕೇರಿ, ಸಿಟಿ ಪಾಯಿಂಟ್, ಕಲಾಕುಂಜ, ಶಾರದಾ ವಿದ್ಯಾಲಯ, ಬೆಸೆಂಟ್ ಕಾಲೇಜ್, ಕೊಡಿಯಾಲ್ ಬೈಲ್, ಗೋಕರ್ಣ ನಾಥ-ಅಳಕೆ, ಗೋಕರ್ಣನಾಥ ಓಲ್ಡ್‌ಗೇಟ್ ರೋಡ್, ನಡುಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.