×
Ad

ದ್ವಿಚಕ್ರ ವಾಹನ ಕಳವು

Update: 2020-11-08 21:28 IST

ಕುಂದಾಪುರ, ನ.8: ಕುಂಭಾಶಿ ಗ್ರಾಮದ ಗಣೇಶ ನಗರದ ಆದರ್ಶ ಎಂಬವರು ನ.7ರಂದು ರಾತ್ರಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ 20ಸಾವಿರ ರೂ. ಮೌಲ್ಯದ ಕೆಎ-20-ಇಎಂ-7199 ನಂಬರಿನ ದ್ವಿಚಕ್ರ ವಾಹನ ಕಳವು ಆಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News