ಕಾಸರಗೋಡು: ಸೋಮವಾರ 64 ಮಂದಿಗೆ ಕೊರೋನ ಪಾಸಿಟಿವ್

Update: 2020-11-16 13:07 GMT

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 64 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. 54 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಹೊರ ರಾಜ್ಯಗಳಿಂದ ಬಂದ ಆರು, ವಿದೇಶದಿಂದ ಬಂದ ನಾಲ್ಕು ಮಂದಿಯಲ್ಲಿ  ಸೋಂಕು ಪತ್ತೆಯಾಗಿದೆ .

109 ಮಂದಿ ಗುಣಮುಖರಾಗಿದ್ದಾರೆ. 1259 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 20,466 ಮಂದಿಗೆ ಸೋಂಕು ತಗಲಿದ್ದು, 18991 ಮಂದಿ   ಗುಣಮುಖರಾಗಿದ್ದಾರೆ.  216 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News