ಶ್ರೀನಿವಾಸ ವಿವಿ : ಬಿಬಿಎ ವಿದ್ಯಾರ್ಥಿಗಳಿಗೆ ರ್ಯಾಂಗ್
Update: 2020-11-18 16:30 IST
ಮಂಗಳೂರು, ನ.18: ನಗರದ ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಅ್ಯಂಡ್ ಕಾಮರ್ಸ್‌ನ 2020-21ನೇ ಸಾಲಿನ ಬಿಬಿಎ (ಆನರ್ಸ್) ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಗೊಂಡಿದೆ.
ವಿದ್ಯಾರ್ಥಿಗಳಾದ ಮೇಧಾ ಭಟ್ (ಪ್ರಥಮ), ಆಕಾಶ್ ಕೆ.ಎಸ್.(ದ್ವಿತೀಯ), ನಿಧಿ ಕಾಡೆ (ತೃತೀಯ) ರ್ಯಾಂಕ್ ಪಡೆದಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.