×
Ad

ಕಾಪು ಪುರಸಭೆಗೆ ಸದಸ್ಯರ ನೇಮಕ

Update: 2020-11-18 18:53 IST

ಉಡುಪಿ, ನ.18:ಕಾಪು ಪುರಸಭೆಗೆ ನವೀನ್ ಆಮೀನ್, ಪ್ರದೀಪ್ ಯು, ಚಂದ್ರ ಮಲ್ಲಾರ್, ಸರಿತ, ಯೋಗೀಶ ರೈ ಇವರನ್ನು ಸದಸ್ಯರನ್ನಾಗಿ ಸರಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News