ಇರಾ : ಹೈ ಮಾಸ್ಕ್ ದೀಪ ಉದ್ಘಾಟನೆ

Update: 2020-11-24 12:35 GMT

ಕೊಣಾಜೆ: ಮಂಗಳೂರು ಕ್ಷೇತ್ರದ ಶಾಸಕರಾದ ಯು ಟಿ ಖಾದರ್ ಅನುದಾನದಿಂದ ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ನಿರ್ಮಿಸಿದ ಹೈ ಮಾಸ್ಕ್ ದೀಪವನ್ನು  ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯು ಹಿರಿಯ ಧಾರ್ಮಿಕ ನಾಯಕರಾದ ಕೂರತುಸ್ಸಾದಾತ್ ಅಸಯ್ಯದ್ ಫಝಲ್ ಕೋಯಮ್ಮ ತಂಗಳ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಅಲ್ಹಾಜ್ ಶಾಫಿ ಸಹದಿ ಬೆಂಗಳೂರು ಪಾಲ್ಗೊಂಡಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ವರ್ಕಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಪಿ ಬಿ ಅಬ್ದುಲ್ ಮಜೀದ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಎಂ ಬಿ ಉಮ್ಮರ್, ಸೀ ಎಚ್ ಮೊಹಮ್ಮದ್, ಧರ್ಮ ಗುರುಗಳಾದ ಅಲ್ಹಾಜ್ ಮುಹಮ್ಮದ್ ಅಲಿ ಫೈಝಿ.ಮೂಹಿಯುದ್ದೀನ್ ಖಾಮಿಲ್ ಸಖಾಫಿ, ಮಸೀದಿಯ ಪ್ರಮುಖರಾದ ಎಂ ಬಿ ಸಖಾಫಿ,ಹಾಜಿ ಇಬ್ರಾಹಿಂ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಸೈನಾರ್, ಗಣ್ಯರಾದ ಮುಹಮ್ಮದ್ ಹಾಜಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಉಸ್ಮಾನ್ ಸಹದಿ ಪಟ್ಟೋರಿ, ಸೀ ಎಂ ಅಬ್ದುಲ್ಲ ಹಾಜಿ,ಅಬ್ದುಲ್ಲ ಮುಸ್ಲಿಯಾರ್, ರಫೀಕ್ ಸೀ ಎಚ್, ಅಝೀಝ್ ಮುಸ್ಲಿಯಾರ್, ಸತ್ತಾರ್ ಬಾಳೆಪುಣಿ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News