ನ.27ರಂದು ಶಿರಿಯಾರ ಗ್ರಾಪಂ ಗ್ರಾಮಸಭೆ

Update: 2020-11-25 12:28 GMT

ಉಡುಪಿ, ನ.25: ಶಿರಿಯಾರ ಗ್ರಾಮ ಪಂಚಾಯತ್‌ನ ಪ್ರಸಕ್ತ ಸಾಲಿನ ಪ್ರಥಮ ಹಂತದ ಗ್ರಾಮಸಭೆ ನ.27ರಂದು ಬೆಳಗ್ಗೆ 10:30ಕ್ಕೆ ಶಿರಿಯಾರ ಗ್ರಾವಂ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News