ಶಿರ್ವ ಮಹಿಳಾ ಮಂಡಲದ ಅಧ್ಯಕ್ಷರಾಗಿ ಗೀತಾ ವಾಗ್ಲೆ

Update: 2020-11-30 09:15 GMT

 ಶಿರ್ವ, ನ. 30: ಶಿರ್ವ ಮಹಿಳಾ ಮಂಡಲದ ನೂತನ ಅಧ್ಯಕ್ಷೆಯಾಗಿ ಸಾಮಾಜಿಕ ಕಾರ್ಯಕರ್ತೆ, ಬಂಟಕಲ್ಲು ಗೀತಾ ವಾಗ್ಲೆ ಸರ್ವಾನುಮತ ದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸುನೀತಾ ಸದಾನಂದ್, ಕಾರ್ಯದರ್ಶಿಯಾಗಿ ಸ್ಪೂರ್ತಿ ಪಿ.ಶೆಟ್ಟಿ, ಜೊತೆಕಾರ್ಯದರ್ಶಿಯಾಗಿ ಗೀತಾ ಮೂಲ್ಯ, ಕೋಶಾಧಿಕಾರಿಯಾಗಿ ಮರಿಯಾ ಜೆಸಿಂತಾ ಮತಾಯಸ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಮತಿ ಜಯಪ್ರಕಾಶ್, ಸುಕನ್ಯಾ ರವೀಂದ್ರ ಶೆಟ್ಟಿ, ಮಾಲತಿ ಎ.ಮೂಡಿ ತ್ತಾಯ, ಐರಿನ್ ಲಸ್ರಾಡೊ, ಶ್ರೀದೇವಿ ಮೂಲ್ಯ, ದೀಪಾ ಶೆಟ್ಟಿ, ಪುಷ್ಪಾ ಆಚಾರ್ಯ, ಜಯಶ್ರೀ ಜಯಪಾಲ್, ವನಿತಾ ದೇವೇಂದ್ರ ನಾಯಕ್, ಜಯಾ ಪೈ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News