ಡಿ.1ರ ಉಡುಪಿ ತಾಪಂ ಸಾಮಾನ್ಯ ಸಭೆ ರದ್ದು
Update: 2020-11-30 21:20 IST
ಉಡುಪಿ, ನ.30: ಡಿಸೆಂಬರ್ 1ರಂದು ನಡೆಯಲು ನಿಗದಿಪಡಿಸಲಾಗಿದ್ದ ಉಡುಪಿ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.