ಆತ್ಮಹತ್ಯೆ
Update: 2020-12-01 19:40 IST
ಕಾಪು, ಡಿ.1: ವಿಪರೀತ ಕುಡಿಯುವ ಚಟದಿಂದ ಮಾನಸಿಕ ಖಿನ್ನತೆ ಒಳಗಾದ ಉದ್ಯಾವರ ಪಿತ್ರೋಡಿಯ ಸಂತೋಷ(35) ಎಂಬವರು ಜೀವನ ದಲ್ಲಿ ಜೀಗುಪ್ಸೆಗೊಂಡು ನ.30ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.