ಸಕ್ರಿಯ ಕ್ಷಯರೋಗ ಪತ್ತೆ - ಚಿಕಿತ್ಸಾ ಆಂದೋಲನ ಉದ್ಘಾಟನೆ

Update: 2020-12-04 11:07 GMT

ಮಂಗಳೂರು, ಡಿ. 4: ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳ 31 ರವರೆಗೆ ಒಂದು ತಿಂಗಳ ಕಾಲ  ನಡೆಯಲಿದೆ. ಆಂದೋಲನವನ್ನು ದ.ಕ ಜಿಲ್ಲಾಧಿಕಾರಿ  ಡಾ. ರಾಜೇಂದ್ರ ಕೆ. ವಿ ಕಚೇರಿಯಲ್ಲಿಂದು  ಸಾಂಕೇ ತಿಕವಾಗಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ ಚಂದ್ರ ಬಾಯರಿ,ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರದ್ದೀನ್ , ಯಮ್,ಯನ್, ತಾಲೂಕು ಆರೋಗ್ಯಾಧಿಕಾ ರಿಗಳಾದ ,ಡಾ. ದೀಪ ಪ್ರಭು  ಡಾ. ಕಲಾಮಧು ,ಡಾ, ಸುಜಯ್ ಭಂಡಾರಿ,
ಡಾ. ಅಶೋಕ್ ಕುಮಾರ್,ಡಾ. ಸುಬ್ರಮಣ್ಯ , ಡಾ.  ಹಿಪ್ಸು ರೆಹಮಾನ್, ವೈದ್ಯಕೀಯ ತಜ್ಞರು, ಜಿಲ್ಲಾ ವನ್ಲಾಕ್ ಆಸ್ಪತ್ರೆ, ದ.ಕ. ಮಂಗಳೂರು, ಡಾ. ಜೆಸಿಂತ ಮುಖ್ಯ ವೈದ್ಯರು, ಜಿಲ್ಲಾ ವೆನ್ಲಾಕ್ ಆಸ್ಪತೆ, ದ.ಕ. ಮಂಗಳೂರು ಹರ್ಷ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ, ಮನೋಜ್ ಕೆ, ಪಿ.ಪಿ.ಎಂ, ಸಂಯೋಜಕರು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News