ರಿಕ್ಷಾದಿಂದ ಬಿದ್ದು ಮೃತ್ಯು
Update: 2020-12-04 20:52 IST
ಕೋಟ, ಡಿ.4: ವಿಪರೀತ ಮದ್ಯ ಸೇವಿಸಿ ಸಾಸ್ತಾನದ ಮಧುರಾ ಬಾರ್ ಬಳಿ ಡಿ.2ರಂದು ರಾತ್ರಿ ರಿಕ್ಷಾದ ಎದುರಿನ ಸೀಟಿನಲ್ಲಿ ಕುಳಿತು ನಿದ್ರೆ ಮಾಡುತ್ತಿದ್ದ ಚಾಲಕ ಕೋಡಿ ಕನ್ಯಾನದ ಅಶೋಕ (40) ಎಂಬವರು ಆಯಾ ತಪ್ಪಿನೆಲಕ್ಕೆ ಬಿದ್ದು ಗಾಯ ಗೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.