ಸ್ಕೂಟರ್ ಕಳವು
Update: 2020-12-05 21:52 IST
ಮಲ್ಪೆ, ಡಿ.5: ಮಲ್ಪೆ ಮದೀನ ಜಾಮೀಯ ಮಸೀದಿಯ ಕಂಪೌಂಡಿನ ಒಳಗಡೆ ಪಾರ್ಕಿಂಗ್ ಸ್ಥಳದಲ್ಲಿ ನ.29ರಂದು ಸಂಜೆ ವೇಳೆ ನಿಲ್ಲಿಸಿದ್ದ ಮಲ್ಪೆ ಬಾಪುತೋಟ ನಿವಾಸಿ ಅಬ್ದುಲ್ ರವೂಫ್ ಎಂಬವರ ಕೆಎ-20-ಇಎಚ್-5513 ನಂಬರಿನ ಸ್ಕೂಟರ್ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.