×
Ad

ಗಾಂಧಿನಗರ ಮಸೀದಿಯಲ್ಲಿ ಕಾಣಿಕೆ ಡಬ್ಬಿ ಕಳವು

Update: 2020-12-07 21:35 IST

ಸುಳ್ಯ : ಸುಳ್ಯ ಗಾಂಧಿನಗರದ ಮಸೀದಿಯ ಹೊರ ಬದಿಯಲ್ಲಿ ಇರಿಸಲಾಗಿದ್ದ ಕಾಣಿಕೆ ಡಬ್ಬಿ ಕಳವು ಮಾಡಲಾದ ಘಟನೆ ನಡೆದಿದೆ.

ಕಾಣಿಕೆ ಡಬ್ಬಿಯಲ್ಲಿ ಸುಮಾರು 20,000 ರೂ. ಹಣವಿದ್ದಿರಬಹುದೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News