×
Ad

ಜಗತ್ತಿನಾದ್ಯಂತ ಜಿಮೇಲ್, ಯೂಟ್ಯೂಬ್ ಸರ್ವರ್ ಡೌನ್

Update: 2020-12-14 18:01 IST

ಇಂಟರ್ ನೆಟ್ ದೈತ್ಯ ಗೂಗಲ್ ನ ಜಿಮೇಲ್, ಯೂಟ್ಯೂಬ್ ಸೇರಿದಂತೆ ಇತರ ಸೇವೆಗಳು ಸೋಮವಾರ ಸಂಜೆಯಿಂದ ಡೌನ್ ಆಗಿದ್ದು, ಇಮೇಲ್ ರವಾನೆ ಹಾಗೂ ಯೂಟ್ಯೂಬ್ ವೀಡಿಯೋ ವೀಕ್ಷಣೆ ಕೂಡಾ ಸದ್ಯ ಲಭ್ಯವಿಲ್ಲ

ಕೇವಲ ಇಮೇಲ್, ಯೂಟ್ಯೂಬ್ ಮಾತ್ರವಲ್ಲದೇ ಗೂಗಲ್ ಡ್ರೈವ್ ಸೇರಿದಂತೆ ಗೂಗಲ್ ನ ಹಲವಾರು ಸೇವೆಗಳು ಸದ್ಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಹಲವಾರು ಬಳಕೆದಾರರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News