×
Ad

ಕಾಸರಗೋಡು : 20ವಾರ್ಡ್ ಗಳಲ್ಲಿ ಎಲ್ ಡಿಎಫ್, 9 ಕಡೆ ಯುಡಿಎಫ್ ಗೆಲುವು

Update: 2020-12-16 15:16 IST

ಕಾಸರಗೋಡು : ನೀಲೇಶ್ವರ  ನಗರಸಭೆ  ಎಲ್ ಡಿ ಎಫ್ ಉಳಿಸಿಕೊಂಡಿದೆ.   20 ವಾರ್ಡ್ ಗಳಲ್ಲಿ  ಎಲ್ ಡಿ ಎಫ್ ಹಾಗೂ 9 ಕಡೆ ಯುಡಿಎಫ್ ಗೆಲುವು ಸಾಧಿಸಿದೆ. ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ ಪ್ರಾಬಲ್ಯ ಮುಂದುವರಿಸಿದೆ.  ಕಾಞ೦ ಗಾಡ್ ನಲ್ಲೂ ಎಲ್ ಡಿಎಫ್ ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News