ದ.ಕ. ಜಿಲ್ಲೆ : 23 ಮಂದಿಗೆ ಕೊರೋನ ಸೋಂಕು
Update: 2020-12-16 23:51 IST
ಮಂಗಳೂರು, ಡಿ.16: ದ.ಕ. ಜಿಲ್ಲೆಯಲ್ಲಿ ಹೊಸದಾಗಿ 23 ಮಂದಿಗೆ ಸೋಂಕು ತಗುಲಿದ್ದು, 20 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿನ 32,444 ಸೋಂಕಿತರ ಪೈಕಿ 31,305 ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ಗೆ 731 ಮಂದಿ ಬಲಿಯಾಗಿದ್ದು, 408 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟನೆ ತಿಳಿಸಿದೆ.