ಮೇಘನಾಗೆ ಪಿಎಚ್‌ಡಿ ಪದವಿ
Update: 2020-12-17 17:08 IST
ಉಡುಪಿ, ಡಿ.17: ಮೇಘನಾ ರವಿರಾಜ್ ಕರ್ಕೇರಾ ಅವರ ‘ಮೆಜ ರ್ಮೆಂಟ್ ಆ್ಯಂಡ್ ಇವೆಲುವೆಶನ್ ಆಫ್ ನ್ಯೂಕ್ಲಿಯರ್ ಡಾಟಾ ಆಫ್ 232 ಥೋರಿಯಂ ಆ್ಯಂಡ್ 231 ಥೋರಿಯಂ ರಿಯಾಕ್ಷನ್ ಕ್ರಾಸ್ ಸೆಕ್ಷನ್ ವಿದ್ ಕಾವರಿಯನ್ಸ್ ಅನಾಲಿಸಿಸ್’ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ಮಾಹೆ ವಿವಿಯು ಪಿಎಚ್‌ಡಿ ಪದವಿಯನ್ನು ನೀಡಿದೆ.
ಇವರು ಕಾಪು ನಿವಾಸಿ ರವಿರಾಜ್ ಕರ್ಕೇರಾ ಹಾಗೂ ಶ್ಯಾಮಲಾ ದಂಪತಿ ಪುತ್ರಿ.