ಮೃತದೇಹ ಪತ್ತೆ

Update: 2020-12-17 15:44 GMT

ಮಲ್ಪೆ, ಡಿ.17: ಮೂಡುಕುದ್ರು ಕಕ್ಕೆತೋಟದ ಹೊಳೆಯಲ್ಲಿ ಸುಮಾರು 30-35ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಡಿ.16ರಂದು ಸಂಜೆ ವೇಳೆ ಪತ್ತೆಯಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News