×
Ad

​ಉಡುಪಿ: ಶೇ. 60.82 ಮತದಾನ

Update: 2020-12-22 16:38 IST

ಉಡುಪಿ, ಡಿ. 22: ಉಡುಪಿ ಜಿಲ್ಲೆಯ 4 ತಾಲೂಕುಗಳಲ್ಲಿ ಅಪರಾಹ್ನ 03:00 ಗಂಟೆಗೆ ಶೇ.60.82 ಮತದಾನವಾಗಿದೆ.

ಉಡುಪಿ ತಾಲೂಕಿನಲ್ಲಿ ಶೇ.61.27 ಬ್ರಹ್ಮಾವರ ತಾಲೂಕಿನಲ್ಲಿ ಶೇ.61.28, ಹೆಬ್ರಿ ತಾಲೂಕಿನಲ್ಲಿ ಶೇ.66.18 ಹಾಗೂ ಬೈಂದೂರು ತಾಲೂಕಿನಲ್ಲಿ ಶೇ.57.18ರಷ್ಟು ಮತದಾನವಾದ ಬಗ್ಗೆ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News