×
Ad

ಉಡುಪಿ ನಗರಸಭೆ- ಸಾಮಾನ್ಯ ಸಭೆ

Update: 2020-12-23 19:46 IST

ಉಡುಪಿ, ಡಿ.23: ಉಡುಪಿ ನಗರಸಭೆಯ ಸಾಮಾನ್ಯ ಸಭೆಯು ಡಿ.29 ರಂದು ಬೆಳಗ್ಗೆ 10:30ಕ್ಕೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾುುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News