×
Ad

ಕಾರು ಚಾಲಕ ನಾಪತ್ತೆ

Update: 2020-12-24 20:01 IST

ಕುಂದಾಪುರ, ಡಿ.24: ಕುಂಭಾಶಿ ಗ್ರಾಮ ವಕ್ವಾಡಿಯ ಅರುಣ ಕಲ್ಲುಜ್ಜಿಕರ್ ಎಂಬವರ ಮನೆಯ ಕಾರು ಚಾಲಕ ಭರತ್ (28) ಡಿ. 22ರ ಸಂಜೆ 7:30ರಿಂದ ನಾಪತ್ತೆಯಾಗಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News