×
Ad

ಪಡುಬಿದ್ರೆ : ಕರ್ತವ್ಯ ನಿರ್ವಹಿಸಿದ ಊರಿಗೆ 15 ವರ್ಷಗಳ ಬಳಿಕ ಮರಳಿ ಬಂದು ಮತ ಚಲಾಯಿಸಿದ ಇನ್ಸ್ ಪೆಕ್ಟರ್

Update: 2020-12-27 19:49 IST

ಪಡುಬಿದ್ರೆ : ಕಾಪು ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡ ಪ್ರಕಾಶ್ ಅವರು ತನ್ನ ಹುಟ್ಟೂರಾದ ಮುದರಂಗಡಿ ಪಿಲಾರು ಗ್ರಾಮದ ಹಲಸಿನ ಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹದಿನೈದು ವರ್ಷಗಳ ಬಳಿಕ ಆಗಮಿಸಿ, ಹಕ್ಕು ಚಲಾಯಿಸಿದರು. 

ಈ ವೇಳೆ ಸ್ಥಳೀರೊಂದಿಗೆ ಬೆರೆತು ಬಾಲ್ಯದ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News