×
Ad

ವಿಟ್ಲ ಮುಡ್ನೂರು ಗ್ರಾಪಂ: ಬಿಜೆಪಿ ಬೆಂಬಲಿತರ ಜಯಬೇರಿ

Update: 2020-12-30 16:02 IST

ಬಂಟ್ವಾಳ, ಡಿ.30: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಒಟ್ಟು 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 9 ಸ್ಥಾನಗಳಲ್ಲಿ ಹಾಗೂ 3. ಸ್ಥಾನಗಳಲ್ಲಿ ಎಸ್ ಡಿಪಿಐ ಬೆಂಬಲಿತರು ಜಯ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಸೋಲುಂಡಿದ್ದು ನಿರಾಸೆ ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News