×
Ad

ಕಾಪು: ಗ್ರಾ.ಪಂ. ಚುನಾವಣೆ; 8 ಅಭ್ಯಾರ್ಥಿಗಳಿಗೆ ಗೆಲುವು

Update: 2020-12-30 23:36 IST

ಬೆಳಪು:  ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದಲ್ಲಿ  ಫಹೀಂ, ನಫೀಸಾ ಬಾನು, ಪಡುಬಿದ್ರಿ ಗ್ರಾ.ಪಂನಲ್ಲಿ ಫಿರೋಝ್ , ಅಬ್ದುಲ್ ಅಝೀಝ್, ಉಚ್ಚಿಲ ಬಡಾ ಗ್ರಾ.ಪಂನಲ್ಲಿ ಆಸೀಫ್ ವೈಸಿ, ಸೌಲತ್, ಮಜೀದ್, ರುಮಾನಾ ಅವರು ಜಯಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News