ಕಾಪು: ಗ್ರಾ.ಪಂ. ಚುನಾವಣೆ : 16 ಗ್ರಾಮ ಪಂಚಾಯತ್ ಗಳ ಫಲಿತಾಂಶ ಪ್ರಕಟ

Update: 2020-12-31 04:20 GMT

ಕಾಪು : ಕಾಪು ತಾಲೂಕಿನ 16 ಗ್ರಾಮ ಪಂಚಾಯತ್ ಗಳ ಚುನಾವಣೆಗೆ 100 ಸ್ಥಾನಗಳ ಒಟ್ಟು 290 ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ 115, ಬಿಜೆಪಿ 151, ಎಸ್ಡಿಪಿಐ 8, ಗ್ರಾಮ ಅಭಿವೃದ್ಧಿ ಸಮಿತಿ 8, ಪಕ್ಷೇತರ 8 ಮಂದಿ ಜಯಗಳಿಸಿದ್ದಾರೆ.

ಎಲ್ಲೂರು - ಕಾಂಗ್ರೆಸ್ 5, ಬಿಜೆಪಿ 9, ಹೆಜಮಾಡಿ- ಕಾಂಗ್ರೆಸ್ 4, ಬಿಜೆಪಿ 16, ಪಕ್ಷೇತರ 1, ಬೆಳ್ಳೆ -ಕಾಂಗ್ರೆಸ್ 2, ಬಿಜೆಪಿ 16, ಕುತ್ಯಾರು-ಕಾಂಗ್ರೆಸ್ 4, ಬಿಜೆಪಿ 10, ಮಜೂರು-ಕಾಂಗ್ರೆಸ್ 5, ಬಿಜೆಪಿ 8, ಬೆಳಪು- ಗ್ರಾಮ ಅಭಿವೃದ್ಧಿ ಸಮಿತಿ 8, ಬಿಜೆಪಿ 1, ಎಸ್ಡಿಪಿಐ 2, ಕೋಟೆ-ಕಾಂಗ್ರೆಸ್ 8, ಬಿಜೆಪಿ 7, ಪಲಿಮಾರು-ಕಾಂಗ್ರೆಸ್ 7, ಬಿಜೆಪಿ 9, ಕುರ್ಕಾಲು -ಕಾಂಗ್ರೆಸ್ 10, ಬಿಜೆಪಿ 4, ಇನ್ನಂಜೆ-ಕಾಂಗ್ರೆಸ್ 3, ಬಿಜೆಪಿ 7, ಪಕ್ಷೇತರ 3, ಉಚ್ಚಿಲ ಬಡಾ -ಕಾಂಗ್ರೆಸ್ 6, ಬಿಜೆಪಿ 11, ಎಸ್ಡಿಪಿಐ 4, ಶಿರ್ವ-ಕಾಂಗ್ರೆಸ್ 22, ಬಿಜೆಪಿ 12, ಮುದರಂಗಡಿ-ಕಾಂಗ್ರೆಸ್ 5, ಬಿಜೆಪಿ 10, ತೆಂಕ-ಕಾಂಗ್ರೆಸ್ 6, ಬಿಜೆಪಿ 5, ಪಡುಬಿದ್ರಿ-ಕಾಂಗ್ರೆಸ್ 12, ಬಿಜೆಪಿ 16, ಎಸ್ಡಿಪಿಐ 2, ಪಕ್ಷೇತರ 4, ಕಟಪಾಡಿ -ಕಾಂಗ್ರೆಸ್ 16, ಬಿಜೆಪಿ 10 ಬೆಂಬಲಿತ ಅಭ್ಯಾರ್ಥಿಗಳು ಜಯಗಳಿಸಿದ್ದಾರೆ.

ಬೆಳಗ್ಗೆ 8 ಆರಂಭವಾದ ಮತ ಎಣಿಕೆ ಮಧ್ಯರಾತ್ರಿ 1:30 ಗಂಟೆಗೆ ಮುಕ್ತಾಯಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News