×
Ad

ಶಾಲಾರಂಭ ಸಂಭ್ರಮ : ಶೃಂಗಾರಗೊಂಡಿದೆ ರಥಬೀದಿ ಸರಕಾರಿ ಹೆಣ್ಣು ಮಕ್ಕಳ ಶಾಲೆ

Update: 2020-12-31 16:50 IST

ಮಂಗಳೂರು, ಡಿ.31: ಕೊರೋನ ಹಿನ್ನೆಲೆಯಲ್ಲಿ ಸುಮಾರು 8 ತಿಂಗಳಿನಿಂದ ಸ್ತಬ್ಧವಾಗಿರುವ ಶಾಲೆಗಳು ನಾಳೆಯಿಂದ ಕಾರ್ಯಾರಂಭಿಸಲಿವೆ. ಈ ನಿಟ್ಟಿನಲ್ಲಿ ನಗರದ ರಥಬೀದಿಯ ಸರಕಾರಿ ಹೆಣ್ಮಕ್ಕಳ ಪ್ರೌಢಶಾಲೆ ಸಂತಸದ ತೆರಣಗಳೊಂದಿಗೆ ಶೃಂಗಾರಗೊಂಡಿದೆ.

ಶಾಲೆಯ ಕಲಾ ಶಿಕ್ಷಕ ಸುಧೀರ್ ಕುಮಾರ್ ಹಾಗೂ ಶಿಕ್ಷಕಿ ಲಲಿತಾ ಕಲ್ಕೂರ ಅವರ ನೇತೃತ್ವದಲ್ಲಿ ಶಾಲೆ ಶೃಂಗಾರಗೊಂಡಿದ್ದು, ಹೊಸ ಹುರುಪಿ ನೊಂದಿಗೆ ಮಕ್ಕಳನ್ನು ಸ್ವಾಗತಿಸಲು ಸಿದ್ಧಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News