ಜ.3ರಂದು ಮಾಣಿಯಲ್ಲಿ ಖಾಝಿ ಸ್ವೀಕಾರ ಸಮಾರಂಭ

Update: 2020-12-31 11:47 GMT

ಮಾಣಿ: ರಹ್ಮಾನಿಯಾ ಜುಮಾ ಮಸೀದಿ ಮಾಣಿ ಇದರ ವತಿಯಿಂದ ಖಾಝಿ ಸ್ವೀಕಾರ ಸಮಾರಂಭ ಜನವರಿ 3 ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಮಾಣಿ ರಾಜ್ ಕಮಲ್ ಆಡಿಟೋರಿಯಂ ನಲ್ಲಿ ನಡೆಯಲಿದೆ.

ಝೈನುಲ್ ಉಲಮಾ ಮಾಣಿ ಉಸ್ತಾದರನ್ನು ಖಾಝಿಯಾಗಿ ಅಂಗೀಕರಿಸುವ ಈ ಸಮಾರಂಭದಲ್ಲಿ ಅಸ್ಸಯ್ಯಿದ್ ಶಹೀರ್ ತಂಙಳ್ ಪೊಸೋಟ್, ಶೈಖುನಾ ಕನ್ಯಾನ ಉಸ್ತಾದ್, ಎಸ್.ಪಿ ಹಂಝ ಸಖಾಫಿ ಸೇರಿದಂತೆ ಹಲವಾರು ಸಯ್ಯಿದ್‌ಗಳು ಉಲಮಾ ಉಮರಾಗಳು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News