ಜ.6: ಮರಕಡ ಸುತ್ತಮುತ್ತ ವಿದ್ಯುತ್ ಸ್ಥಗಿತ
Update: 2021-01-04 22:05 IST
ಮಂಗಳೂರು, ಜ.4: ಮರಕಡ, ಕುಂಜತ್ತಬೈಲ್, ದೇರೆಬೈಲ್, ಮಾಲೆಮಾರ್, ಮುಲ್ಲಕಾಡು ಫೀಡರ್‌ಗಳಲ್ಲಿ ದುರಸ್ತಿ ಕಾರ್ಯ ನಡೆಯಲಿರುವು ದರಿಂದ ಜ.6ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾಲೆಮಾರ್, ಮಹಾಕಾಳಿ ದ್ವಾರ, ಪ್ರಶಾಂತ್‌ನಗರ, ಲೋಹಿತ್ ನಗರ, ದೇರೆಬೈಲ್, ಕೊಂಚಾಡಿ, ಮಂದಾರಬೈಲು, ನಾಗಕನ್ನಿಕಾ ದೇವಸ್ಥಾನದ ಹತ್ತಿರ, ಕಾವೂರು ಕಟ್ಟೆ, ಪಳನೀರು, ಶಿವನಗರ, ಮುಲ್ಲಕಾಡು, 4ನೇ ಮೈಲು, ಆಕಾಶಭವನ, ಜ್ಯೋತಿನಗರ, ಕುಂಜತ್ತಬೈಲ್, ಕೊರಂಟಾಡಿ, ಮರಕಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡ ಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.