ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವಾರ್ಷಿಕ ಮಹಾಸಭೆ

Update: 2021-01-08 05:59 GMT

ಮುಡಿಪು, ಜ.8: ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವಾರ್ಷಿಕ ಮಹಾಸಭೆಯು ಜ.7ರಂದು ಮಿತ್ತಕೋಡಿಯ ರಾಯಲ್ ಗಾರ್ಡನ್ ಹಾಲ್ ನಲ್ಲಿ ನಡೆಯಿತು.

ಹುಸೈನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶರೀಫ್ ಸಅದಿ ಸಾಂಬರ್ ತೋಟ ಉದ್ಘಾಟಿಸಿದರು.

ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು,

ಅಧ್ಯಕ್ಷರಾಗಿ ರಾಫೀಹ್ ಕಣ್ಣೂರ್ (ಜಾರದಗುಡ್ಡೆ), ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಕುಕ್ಕುದಕಟ್ಟೆ, ಕೋಶಾಧಿಕಾರಿಯಾಗಿ ಇಲ್ಯಾಸ್ ಪಾಣೇಲ, ಉಪಾಧ್ಯಕ್ಷರಾಗಿ ಜಾಫರ್ ಸಖಾಫಿ ಕುಕ್ಕುದಕಟ್ಟೆ, ಜಬ್ಬಾರ್ ಬೋಳಿಯಾರ್, ಕಾರ್ಯದರ್ಶಿಗಳಾಗಿ ಶಾಕೀರ್ ಮುಡಿಪು, ಅನಿಸ್ ಸಾಂಬಾರ್ ತೋಟ, ಆಸಿಫ್ ಮುಡಿಪು, ತಂಝೀದ್ ಅಮ್ಮೆಂಬಳ, ಸಿದ್ದೀಕ್ ಸುಬ್ಬಗುಳಿ, ಯಾಸೀನ್ ಮಧ್ಯನಡ್ಕ,  ಆಯ್ಕೆಯಾದರು.

ಡಿವಿಶನ್ ಎಂಒಡಿ ಮನ್ಸೂರ್ ಹಿಮಮಿ ಪದಾಧಿಕಾರಿಗಳ ಆಯ್ಕೆ ನಡೆಸಿದರು. ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಮಾತನಾಡಿದರು.

ಎಂಎಸ್ ಎ.ಸಿರಾಜುದ್ದೀನ್ ಅಮ್ಮೆಂಬಳ ಸ್ವಾಗತಿಸಿ, ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News