×
Ad

ಫಾರ್ಮಸಿ ಪರೀಕ್ಷೆ : ಆಮಿನುಮ್ಮ ಶಿಫಾನ ರಾಜ್ಯಕ್ಕೆ ಪ್ರಥಮ

Update: 2021-01-10 20:44 IST

ಮಂಗಳೂರು, ಜ.10: ಕರಾವಳಿ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿನಿ ಆಮಿನುಮ್ಮ ಶಿಫಾನ ಫಾರ್ಮಾಸ್ಯುಟಿಕಲ್ ಟೆಕ್ನಾಲಜಿ ಹಾಗೂ ಬಯೋಫಾರ್ಮಾಸೆಟಿಕ್ಸ್  ಬೋರ್ಡ್ ಪರೀಕ್ಷೆಯಲ್ಲಿ ಶೇ.92 ಅಂಕಗಳನ್ನು ಪಡದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಈಕೆ ಉಳ್ಳಾಲ ಹಳೆಕೋಟೆಯ ಅನ್ವರ್ ಹಸನ್-ರಝಿಯಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News