ವಿದ್ಯುತ್ ಪರಿವೀಕ್ಷಕರ ಕಚೇರಿ ಸ್ಥಳಾಂತರ

Update: 2021-01-12 16:20 GMT

ಉಡುಪಿ, ಜ12: ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಉಡುಪಿ ವಿಭಾಗದ ವಿದ್ಯುತ್ ಪರಿವೀಕ್ಷಕರ ಕಚೇರಿಯು ಉಡುಪಿ ನಗರದ ಕಡೆಕೊಪ್ಪಲು ಬಡಾವಣೆಯ ವಿ.ಟಿ ರಸ್ತೆಯಲ್ಲಿರುವ ಕಟ್ಟಡ ಸಂಖ್ಯೆ 9-3-42, ಪಿ.ಪಿ.ಸಿ ಆಡಿಟೋರಿಯಂ ಹತ್ತಿರ ಕಾರ್ಯನಿರ್ವಹಿಸುತ್ತಿದ್ದು, ಜ.18 ರಿಂದ ಅದು ವಿದ್ಯುತ್ ಪರಿವೀಕ್ಷಕರ ಕಚೇರಿ, ಅಶ್ವಿನಿ ಕಾಂಪ್ಲೆಕ್ಸ್, ಸಂಖ್ಯೆ 4-1-34, ಎಪ್‌ಸಿ, ಒಂದನೇ ಮಹಡಿ, ಅಂಬಲಪಾಡಿ, ಎನ್.ಹೆಚ್-66, ಉಡುಪಿ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ವಿದ್ಯುತ್ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News