ಮಹಿಳೆ ಆತ್ಮಹತ್ಯೆ

Update: 2021-01-13 15:33 GMT

ಹಿರಿಯಡ್ಕ, ಜ.13: ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ಳರಪಾಡಿ ಗ್ರಾಮದ ತಿಮ್ಮನಕುಮೇರಿ ನಿವಾಸಿ ಅಪ್ಪಿ ಕುಲಾಲ್ತಿ(65) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಜ.12ರಂದು ರಾತ್ರಿ ಬೆಳ್ಳರಪಾಡಿ ಸೇತುವೆಯಿಂದ ಸುವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News