ಖುವತುಲ್ ಇಸ್ಲಾಂ ಕುತುಬಿಯತ್ ಕಮಿಟಿ : ನೂತನ ಪದಾಧಿಕಾರಿಗಳ ಆಯ್ಕೆ

Update: 2021-01-13 17:33 GMT

ಮಂಗಳೂರು : ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿರುವ ಖುವತುಲ್ ಇಸ್ಲಾಂ ಕುತುಬಿಯತ್ ಕಮಿಟಿಗೆ ನೂತನ ಅಧ್ಯಕ್ಷರಾಗಿ ಬಿ.ಎಸ್.ಅಬೂಬಕರ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಎನ್ ಕರೀಮ್, ಕಾರ್ಯದರ್ಶಿಯಾಗಿ ಬಿ.ಎ. ಹನೀಫ್, ಜೊತೆ ಕಾರ್ಯದರ್ಶಿಯಾಗಿ ಬಿ.ಎಸ್. ಸಾದಿಕ್, ಕೊಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕರಾಗಿ ಬಿ.ಐ.ಬಿ. ಅಝೀಝ್, ಸದಸ್ಯರುಗಳಾಗಿ ಕೆ.ಎಚ್. ಹೈದರ್, ಬಿ.ಎ. ಇಸಾಕ್, ಕೆಎಂ ರಫೀಕ್, ಟಿ. ಉಸ್ಮಾನ್, ಎನ್. ಹಂಝ, ಎನ್. ರಮ್ಲಾನ್, ಬಿ.ಸಿದ್ದೀಕ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News