×
Ad

ಉಡುಪಿ: ಪಿಯುಸಿ ಶೇ.83.5, ಎಸೆಸೆಲ್ಸಿ ಶೇ.83.6 ಹಾಜರಾತಿ

Update: 2021-01-18 19:45 IST

ಉಡುಪಿ : ಜಿಲ್ಲೆಯಲ್ಲಿ ಸೋಮವಾರ ದ್ವಿತೀಯ ಪಿಯುಸಿಯಲ್ಲಿ ಶೇ. 83.56ರಷ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.84.6ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾಗಮದಲ್ಲಿ 6ನೇ ತರಗತಿಯ ಶೇ.68.3 ಹಾಗೂ 9ನೇ ತರಗತಿಯಲ್ಲಿ ಶೇ.68ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾ ವಿದ್ಯಾಂಗ ಇಲಾಖೆಗಳು ಮಾಹಿತಿ ನೀಡಿವೆ.

ಪಿಯುಸಿಯ ಒಟ್ಟು 14792 ವಿದ್ಯಾರ್ಥಿಗಳಲ್ಲಿ 12361 ಮಂದಿ ಇಂದು ಶಾಲೆಗಳಿಗೆ ಬಂದು ಪಾಠಗಳನ್ನು ಆಲಿಸಿದ್ದಾರೆ ಎಂದು ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News