ಬಾಲಕ ನಾಪತ್ತೆ

Update: 2021-01-18 16:59 GMT

ಶಿರ್ವ, ಜ.18: ಬೆಳಪು ಗ್ರಾಮದ ದೇವೇಗೌಡ ಬಡಾವಣೆ ನಿವಾಸಿ ಮಣಿಕಂಠ(16) ಎಂಬಾತ ಮನೆಯಿಂದ ಜ.16ರಂದು ಸಂಜೆ ವೇಳೆ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News