ಉಡುಪಿ: ಪಿಯುಸಿ ಶೇ.87 ಹಾಜರಾತಿ

Update: 2021-01-19 13:42 GMT

ಉಡುಪಿ, ಜ.19: ಜಿಲ್ಲೆಯಲ್ಲಿ ಮಂಗಳವಾರ ದ್ವಿತೀಯ ಪಿಯುಸಿಯಲ್ಲಿ ಶೇ. 87ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಪಿಯುಸಿಯ ಒಟ್ಟು 14655 ವಿದ್ಯಾರ್ಥಿಗಳಲ್ಲಿ 12750 ಮಂದಿ ಇಂದು ಶಾಲೆಗಳಿಗೆ ಬಂದು ಪಾಠಗಳನ್ನು ಆಲಿಸಿದ್ದಾರೆ ಎಂದು ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News