ಉಡುಪಿ : ಜ.22ರಂದು ಎಸೆಸೆಲ್ಸಿ ಇಂಗ್ಲಿಷ್ ವಿಷಯದಲ್ಲಿ ಫೋನ್ ಇನ್

Update: 2021-01-21 14:03 GMT

ಉಡುಪಿ, ಜ.21: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಇಂಗ್ಲಿಷ್ ದ್ವಿತೀಯ ಬಾಷೆ ವಿಷಯದ ಕುರಿತು ಪೋನ್ ಇನ್ ಕಾರ್ಯಕ್ರಮವನ್ನು ಜ.22ರಂದು ಸಂಜೆ 5 ರಿಂದ ರಾತ್ರಿ 7 ರವರೆಗೆ ಬ್ರಹ್ಮಾವರ ಸರಕಾರಿ ಪದವಿ ಪೂರ್ವ (ಬೋರ್ಡ್ ಶಾಲೆ) ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ಇಂಗ್ಲಿಷ್ ದ್ವಿತೀಯ ಭಾಷೆ ವಿಷಯದ ಕಲಿಕಾ ಸಮಸ್ಯೆಗಳ ಬಗ್ಗೆ ಸುಪ್ರೀತಾ ಕೆ ಮೊಬೈಲ್ ಸಂಖ್ಯೆ: 9449246057, ಸಂಧ್ಯಾ ಎಸ್ ಮೊ.ಸಂಖ್ಯೆ: 9538828245, ಜೆ.ಫ್ರಾನ್ಸಿಸ್ ಡಿ ಸಿಲ್ವ ಮೊ.ಸಂಖ್ಯೆ: 9480666337, ಶ್ಯಾಮಿಲಿ ಮೊ.ಸಂಖ್ಯೆ: 9480230550, ಅಶೋಕ್ ಕುಮಾರ್ ಶೆಟ್ಟಿ ಮೊ.ಸಂಖ್ಯೆ:6362994652, ರಮ್ಯ ಬಿ ಮೊ.ಸಂಖ್ಯೆ: 9448548868, ಆನಂದ ಶೆಟ್ಟಿ ಮೊ.ಸಂಖ್ಯೆ:9448911005, ಗಣೇಶ್ ಮೊ. ಸಂಖ್ಯೆ: 9886741608, ಶೋಭಾ ಪಿ. ಮೊ.ಸಂಖ್ಯೆ: 9481916574, ಸೀಮಾ ಮೊ.ಸಂಖ್ಯೆ: 7338110589 ಹಾಗೂ ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳಿಗೆ ಡಿಡಿಪಿಐ ಎನ್.ಎಚ್.ನಾಗೂರ ಮೊ.ನಂ:9448999353, ಬ್ರಹ್ಮಾವರ ಬಿಇಒ ಓ.ಆರ್.ಪ್ರಕಾಶ್ ಮೊ.ಸಂಖ್ಯೆ: 9480695375 ಇವರಿಗೆ ಕರೆ ಮಾಡಿ ಪ್ರಶ್ನೆ ಕೇಳಿ ಪರಿಹಾರ ಪಡೆಯಬಹುದು.

ಪಾಲಕರು, ಸಾರ್ವಜನಿರು ಸಹ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಡಿಡಿಪಿಐ ನಂಬರ್‌ಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News