ದ.ಕ.ಜಿಲ್ಲೆ : 39 ಮಂದಿಗೆ ಕೋವಿಡ್ ಸೋಂಕು

Update: 2021-01-21 16:51 GMT

‌ಮಂಗಳೂರು, ಜ.21: ದ.ಕ. ಜಿಲ್ಲೆಯಲ್ಲಿ 39 ಮಂದಿಗೆ ಕೊರೋನ ಸೋಂಕು ತಗುಲಿದ್ದು, 12 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿನ 33,518 ಸೋಂಕಿತರ ಪೈಕಿ 32,512 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಗೆ 737 ಮಂದಿ ಮೃತಪಟ್ಟಿದ್ದು, 269 ಸಕ್ರಿಯ ಪ್ರಕರಣಗಳಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News