7 ಮೆಟ್ರಿಕ್ ಟನ್ ಮರಳು ವಶ

Update: 2021-01-21 17:03 GMT

ಮಂಗಳೂರು, ಜ.21: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಳಚ್ಚಿಲ್ ವೃತ್ತದಲ್ಲಿ ಬುಧವಾರ ವಾಹನ ತಪಾಸಣೆ ನಡೆಸುತ್ತಿ ದ್ದಾಗ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 7 ಮೆಟ್ರಿಕ್ ಟನ್ ಮರಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ವಾಹನದ ಚಾಲಕ ಹಾಗೂ ಮಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News