ಜ.26-31: ಅತ್ತಾವರ, ಬಿಜೈ ಬಿಗ್ ಬಝಾರ್‌ನಲ್ಲಿ ಮಹಾ ಉಳಿತಾಯದ ದಿನಗಳು

Update: 2021-01-22 12:11 GMT

ಮಂಗಳೂರು, ಜ. 22: ಅತ್ತಾವರ ಹಾಗೂ ಬಿಜೈ ಬಿಗ್ ಬಝಾರ್‌ನಲ್ಲಿ ಮಹಾ ಉಳಿತಾಯದ ಆರು ದಿನಗಳು ನಡೆಯಲಿದ್ದು, ಜನವರಿ 26ರಿಂದ 31ರ ವರೆಗೆ ಈ ಆಫರ್ ದಿನಗಳು ಇರಲಿವೆ.

ಈ ಆಫರ್ ನ ಲಾಭ ಪಡೆಯಲು ಗ್ರಾಹಕರು ಮುಂಚಿತವಾಗಿ ಅಂದರೆ ಜ. 23ರೊಳಗೆ 2500 ಆನ್ ಲೈನ್ ಮೂಲಕ (www.shop.bigbazaar.com ) ಅಥವಾ ಪ್ಯೂಚರ್ ಪೇ ಆ್ಯಪ್ ಬಳಸಿ ಖರೀದಿ ಮಾಡಿದರೆ ರೂ. 1000ದ ಮೂರು ವೋಚರ್‌ಗಳು ಸಿಗಲಿವೆ (ರೂ.1000X3) ಇದು ಅಧಿಕ ಶೇ.20ರಷ್ಟು ಲಾಭದಾಯಕವಾಗಿರುತ್ತದೆ.

ಬಿಗ್ ಬಝಾರ್‌ನಲ್ಲಿ ಜ.23ರಿಂದ ಮಾರ್ಚ್ 31ರ ವರೆಗೆ ಈ ವೋಚರ್ ಮೂಲಕ ವಸ್ತುಗಳನ್ನು ಖರೀದಿ ಮಾಡಬಹುದು ಹಾಗೂ ಷರತ್ತುಗಳು ಅನ್ವಯಿಸುತ್ತವೆ. ಪೇಟಿಯಂ ಮೂಲಕ ಖರೀದಿಯ ಮೇಲೆ ಅಧಿಕ ಶೇ. 10ರಷ್ಟು ಕ್ಯಾಶ್ ಬ್ಯಾಕ್ ದೊರೆಯಲಿದೆ ಎಂದು ಬಿಗ್ ಬಝಾರ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News