ಮದ್ಯ ಸೇವಿಸಿ ಮೃತ್ಯು
Update: 2021-01-29 21:24 IST
ಬ್ರಹ್ಮಾವರ, ಜ. 29: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಹೊಸೂರು ಕರ್ಜೆ ನಿವಾಸಿ ಬೋಜು ನಾಯ್ಕ (41) ಎಂಬವರು ಜ.28ರಂದು ಬೆಳಗ್ಗೆ ಅನಘ ಬಾರ್‌ನಲ್ಲಿ ಮಧ್ಯಪಾನ ಸೇವಿಸಿಕೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.