ಕೊಳಲಗಿರಿ ಚರ್ಚ್‌ನ ವಾರ್ಷಿಕ ಮಹೋತ್ಸವ
Update: 2021-02-04 17:39 IST
ಉಡುಪಿ, ಫೆ.4: ಕೊಳಲಗಿರಿಯ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ವಾರ್ಷಿಕ ಮಹೋತ್ಸವದ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಹಬ್ಬದ ಬಲಿಪೂಜೆಯನ್ನು ಶಂಕರಪುರ ಸಂತ ಜೋನ್ಸ್ ಚರ್ಚ್‌ನ ಧರ್ಮ ಗುರು ವಂ.ರೋಷನ್ ಡಿಕುನ್ಹಾ ಅವರೊಂದಿಗೆ ಕಲ್ಯಾಣಪುರ ಚರ್ಚಿನ ವಂ. ಸ್ಟ್ಯಾನಿ ಬಿ.ಲೋಬೋ, ಚರ್ಚಿನ ಧರ್ಮಗುರು ವಂ.ಅನಿಲ್ ಪ್ರಕಾಶ್ ಕಾಸ್ತೆಲಿನೋ ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.