ಗಾಂಜಾ ಸೇವನೆ : ಆರೋಪಿ ವಶಕ್ಕೆ

Update: 2021-02-04 16:05 GMT

ಗಂಗೊಳ್ಳಿ, ಫೆ.4: ಮುಳ್ಳಿಕಟ್ಟೆ ನೀರು ಟ್ಯಾಂಕ್ ಬಳಿಯ ಗೇರು ಪ್ಲಾಂಟೇಶನ್ ನಲ್ಲಿ ಜ.31ರಂದು ಗಾಂಜಾ ಸೇವಿಸುತ್ತಿದ್ದ ಸ್ಥಳೀಯ ನಿವಾಸಿ ನಿಶಾನ್ (20) ಎಂಬಾತನನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News