×
Ad

ರೈಲು ಸಂಚಾರ ವಿಳಂಬ

Update: 2021-02-11 19:40 IST

ಉಡುಪಿ, ಫೆ.11: ಕೊಂಕಣ ರೈಲ್ವೆ ಮಾರ್ಗದ ಕಡಾವಾಯ್ ಸ್ಟೇಶನ್‌ನ ಉನ್ನತೀಕರಣ ಕಾಮಗಾರಿ ಪೂರ್ವನಿಯೋಜಿತದಂತೆ ಫೆ.16ರ ಸಂಜೆ 6:30ರಿಂದ 9:30ರ ನಡುವೆ ನಡೆಯಲಿರುವುದರಿಂದ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ವಿಶೇಷ ರೈಲಿನ ಸಂಚಾರವನ್ನು ಖೇಡ್ ಮತ್ತು ಚಿಪ್ಳೋಣ್ ನಿಲ್ದಾಣಗಳ ನಡುವೆ 60 ನಿಮಿಷಗಳ ಕಾಲ ತಡೆಹಿಡಿಯಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News