ಫಾತಿಮಾ ಶಾಹಿಸ್ತಾಗೆ ರ್ಯಾಂಕ್
Update: 2021-02-11 20:43 IST
ಮಂಗಳೂರು, ಫೆ.11: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ 2020ರಲ್ಲಿ ನಡೆಸಿದ ಅಂತಿಮ ಬಿ.ಫಾರ್ಮಾ ಪದವಿ ಪರೀಕ್ಷೆಯಲ್ಲಿ ವಾಮಂಜೂರಿನ ಕರಾವಳಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಶಾಹಿಸ್ತಾ ಜುರಿಸ್‌ಫುಡೆನ್ಸ್ ಆ್ಯಂಡ್ ಎಥಿಕ್ಸ್‌ನಲ್ಲಿ 8ನೆ ರ್ಯಾಂಕ್ ಗಳಿಸಿದ್ದಾರೆ.
ಈಕೆ ಕುಳಾಯಿಯ ಪಿ.ಎ. ಮನ್ಸೂರ್-ಝರೀನಾ ದಂಪತಿಯ ಪುತ್ರಿ.