×
Ad

ತೆಂಕ ಎರ್ಮಾಳು: ಅಧ್ಯಕ್ಷೆ ಕಸ್ತೂರಿ, ಉಪಾಧ್ಯಕ್ಷೆ ಜಯಶ್ರೀ

Update: 2021-02-16 23:17 IST

ಪಡುಬಿದ್ರಿ, ಫೆ.16: ತೆಂಕ ಗ್ರಾಪಂ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಕಸ್ತೂರಿ ಪ್ರವೀಣ್ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಜಯಶ್ರೀ ಎಸ್. ಪೂಜಾರಿ ಚುನಾಯಿತರಾಗಿದ್ದಾರೆ.

11 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ 5, ಕಾಂಗ್ರೆಸ್ ಬೆಂಬಲಿತ 3 ಹಾಗೂ ಪಕ್ಷೇತರ 3 ಸದಸ್ಯರಿದ್ದಾರೆ. ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿ ಉಳಿದ ಕಸ್ತೂರಿ ಮತ್ತು ಬಾಲಚಂದ್ರ ನಡುವಿನ ಸ್ಪರ್ಧೆಯಲ್ಲಿ ಕಸ್ತೂರಿ 6-5 ಮತಗಳ ಅಂತರದಿಂದ, ಉಪಾಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಮತ್ತು ಕಿಶೋರ್ ಕುಮಾರ್ ನಡುವಿನ ಸ್ಪರ್ಧೆಯಲ್ಲಿ 6-5 ಮತಗಳ ಅಂತರದಿಂದ ಜಯಶ್ರೀ ಚುನಾಯಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News